'ಕೆ ಜಿ ಎಫ್' ಎನ್ನುವುದು ಬರೀ ಯಶ್ ಅಭಿಮಾನಿಗಳ ಸಿನಿಮಾವಲ್ಲ. ಅದು ಕನ್ನಡದ ಹೆಮ್ಮೆಯ ಸಿನಿಮಾವಾಗುತ್ತಿದೆ. ದೊಡ್ಡ ಮಟ್ಟದಲ್ಲಿ ಯೋಚನೆ ಮಾಡಲು, ಕನ್ನಡದ ಸಿನಿಮಾವನ್ನು ನೆಕ್ಟ್ ಲೆವೆಲ್ ಗೆ ತೆಗೆದುಕೊಂಡು ಹೋಗಲು ಬರುತ್ತಿರುವ ಸಿನಿಮಾವೇ 'ಕೆ ಜಿ ಎಫ್'. ಇನ್ನು ಈ ಸಿನಿಮಾ ಡಿಸೆಂಬರ್ 21ಕ್ಕೆ ಬಿಡುಗಡೆಯಾಗುತ್ತಿದೆ. ಇದೀಗ ಯಶ್ ಕೆಜಿಎಫ್ ಟ್ರೈಲರ್ ಪಾಕಿಸ್ತಾನದಲ್ಲೂ ಫೇಮಸ್
Yash KGF movie is directed by Prashanth Neel and it will be releasing on December 21st. Now, Yash KGF Movie trailer becomes popular in Pakistan also